ಮಲ್ಟಿ ಟ್ಯಾಲೆಂಟೆಡ್ ಅರ್ಮುಗಂ ರವಿ ಶಂಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 54ನೇ ವತಂಸಕ್ಕೆ ಕಾಲಿಟ್ಟಿರುವ ನಟ ರವಿಶಂಕರ್ ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ನಟ ರವಿಶಂಕರ್ ಕೇವಲ ಖಳಟನಾಗಿ ಮಾತ್ರವಲ್ಲದೆ, ಹಾಸ್ಯ ಕಲಾವಿದನಾಗಿ, ಪೋಷಕನಟನಾಗಿ, ಗಾಯಕನಾಗಿ ಗುರುಸಿಕೊಂಡಿದ್ದಾರೆ.<br />#RaviShanker #TalwarPete<br />Kannada Actor Ravishankar playing Serial set Chandrappa role in Talwar Pete. Ravishankar's Serial set Chandrappa look revealed on his birthday.